ಸಂಸ್ಕೃತ ವ್ಯಾಕರಣವು ಕ್ರಮಬದ್ಧವಾದ ವ್ಯಾಕರಣವೆಂದು ಹೆಸರಾಗಿದೆ. ಸಂಸ್ಕೃತ ಭಾಷೆಯು ಅನೇಕ ವ್ಯಾಕರಣ ಗ್ರಂಥಗಳನ್ನು ಹೊಂದಿದ್ದರೂ ಈಗ ಪ್ರಚಲಿತವಿರುವುದು ಪಾಣಿನಿಯ ಅಷ್ಟಾಧ್ಯಾಯೀ ಎಂಬ ವ್ಯಾಕರಣ ಗ್ರಂಥ ಮಾತ್ರ. ಅನೇಕ ಭಾರತೀಯ ಭಾಷೆಗಳು ಸಂಸ್ಕೃತ ವ್ಯಾಕರಣದಿಂದ ಪ್ರೇರಿತವಾಗಿವೆ. == ವ್ಯಾಕರಣ ಸಂಪ್ರದಾಯದ == ಪಾಣಿನಿ (400 ) ಒಂದು ಶತಮಾನದ ನಂತರ, ಕಾತ್ಯಾಯನ, ಪನಿನಿಯಾನ್(Pāṇinian) ಸೂತ್ರಗಳ ಮೇಲೆ ವಾರ್ತಿಕಾರ-vārtikas(ವಿವರಣೆಗಳನ್ನು) ಸಂಯೋಜನೆ ಮಾಡಿದನು.ಪತಂಜಲಿ, ಪಾಣಿನಿಯ ಮೂರು ಶತಮಾನಗಳ ನಂತರ, ಮಹಾಭಾಷ್ಯ (Mahābhāṣya)ವನ್ನು ಅಷ್ಟಾಧ್ಯಾಯೀ(Aṣṭādhyāyī) ಮತ್ತು ವರ್ತಿಕಾಸ್(Vārtikas) ಮೇಲೆ ಬರೆದಿದ್ದಾನೆ. ಈ ಮೂರು ಪ್ರಾಚೀನ ಸಂಸ್ಕೃತ ವ್ಯಾಕರಣಜ್ಞರಿಂದ ಈ ವ್ಯಾಕರಣವನ್ನು ತ್ರಿಮುನಿ ವ್ಯಾಕರಣವೆಂದು ಕರೆಯಲಾಗುತ್ತದೆ == ಬಾಹ್ಯ ಸಂಪರ್ಕಗಳು == 2011-10-10 ವೇಬ್ಯಾಕ್ ಮೆಷಿನ್ ನಲ್ಲಿ. 2014-03-05 ವೇಬ್ಯಾಕ್ ಮೆಷಿನ್ ನಲ್ಲಿ. -- ( & ) 2013-01-15 ವೇಬ್ಯಾಕ್ ಮೆಷಿನ್ ನಲ್ಲಿ. ( & )